ಬೆಳ್ತಂಗಡಿ: ರೋಟರಿ ಕ್ಲಬ್ ಅಧ್ಯಕ್ಷರಾಗಿ ಪೂರನ್ ವರ್ಮ, ಕಾರ್ಯದರ್ಶಿಯಾಗಿ ಸಂದೇಶ್ ಕುಮಾರ್ ರಾವ್, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಯು.ಹೆಚ್ ಆಯ್ಕೆ

0

ಬೆಳ್ತಂಗಡಿ: ಸಾರ್ಥಕ 5 ದಶಕಗಳನ್ನು ಪೂರೈಸಿರುವ ಬೆಳ್ತಂಗಡಿ ರೋಟರಿ ಕ್ಲಬ್ ನ 54ನೇ ವರ್ಷದ ಅಧ್ಯಕ್ಷರಾಗಿ ರೊ.ಪೂರನ್ ವರ್ಮ, ಕಾರ್ಯದರ್ಶಿಗಳಾಗಿ ರೊ.ಸಂದೇಶ್ ಕುಮಾರ್ ರಾವ್, ಖಜಾಂಚಿಯಾಗಿ ರೊ.ಅಬೂಬ್ಬಕ್ಕರ್ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ದಂಡಪಾಣಿಯಾಗಿ ರೊ.ವೈಕುಂಠ ಪ್ರಭು, ನಿರ್ದೇಶಕರಾಗಿ ರೊ.ಪ್ರಕಾಶ್ ಪ್ರಭು, ರೊ.ಡಾ.ದಯಾಕರ್ ಎಂ, ರೊ. ಡಾ|ಸಾತ್ವಿಕ್ ಜೈನ್, ರೊ.ಡಾ.ಜಯಕುಮಾ‌ರ್ ಶೆಟ್ಟಿ, ರೊ.ರಕ್ಷಾ ರಾಘಶ್, ಟಿ.ಆರ್.ಎಫ್.ಚಯರ್ ಮನ್ ಆಗಿ ರೊ.ಮೇ.ಜನರಲ್ ಮೇಜರ್ ಡೋನರ್ ಎಂ.ವಿ.ಭಟ್, ಪಬ್ಲಿಕ್ ಇಮೇಜ್ ಚಯರ್ ಮನ್ ಆಗಿ ರೊ.ಬಿ.ಕೆ.ಧನಂಜಯ್ ರಾವ್, ಆರ್.ಸಿ.ಸಿ ಚೆಯರ್ ಮನ್ ಆಗಿ ರೊ.ವಿವೇಕ್ ಸಂಪತ್ ಆರಿಗ, ರೋಟರ್ ಎಡಿಟರ್ ಆಗಿ ರೊ.ಶ್ರೀಧರ್ ಕೆ.ವಿ.ಡಿಸ್ಟಿಂಕ್ಟ್ ಪ್ರೊಜೆಕ್ಟ್ ಛೇರ್ಮನ್ ಆಗಿ ರೋ.ಶ್ರವಣ್ ಕಾಂತಾಜೆ ಆಯ್ಕೆಯಾಗಿದ್ದಾರೆ.

ಜು.4ರಂದು ಉಜಿರೆ ಕೃಷ್ಣಾನುಗ್ರಹದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here