ಶಿಶಿಲ ಆಶ್ರಮ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿದ್ದ ಶ್ರೀನಿವಾಸ್ ನಿಧನ

0

ಕೊಕ್ಕಡ: ಕಳೆದ 15 ವರ್ಷಗಳಿಂದ ಶಿಶಿಲ ಆಶ್ರಮ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ (32 ವರ್ಷ) ರವರು ಅಲ್ಪಕಾಲದ ಅನಾರೋಗ್ಯದಿಂದ ಜೂನ್ 25ರಂದು ನಿಧನ ಹೊಂದಿದರು.

ಮೂಲತಃ ಇಂದಬೆಟ್ಟಿನವರಾದ ಇವರು ಅವಿವಾಹಿತರಾಗಿದ್ದರು.ಅಪಾರ ಬಂಧು-ಬಳಗ ಹೊಂದಿದ್ದರು.ಅನೇಕ ಭಜನೆ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದರು.

LEAVE A REPLY

Please enter your comment!
Please enter your name here