ನೆರಿಯ: ಅಣಿಯೂರು ನಿವಾಸಿ ಹಿರಿಯ ಟೈಲರ್ ಅಣ್ಣು ಗೌಡ ಎನ್.ಕೆ ನಿಧನ

0

ನೆರಿಯ: ನೆರಿಯ ಅಣಿಯೂರು ನಿವಾಸಿ ಹಿರಿಯ ಟೈಲರ್ ಅಣ್ಣು ಗೌಡ ಎನ್. ಕೆ (74 ವರ್ಷ) ರವರು ಜೂ 27ರಂದು ಸಂಜೆ ಸ್ವಗ್ರಹದಲ್ಲಿ ನಿಧನ ಹೊಂದಿದರು.

ಸುಮಾರು 68 ವರ್ಷಗಳಿಂದ ಟೈಲರ್ ವೃತ್ತಿಯಲ್ಲಿ ನಿರತರಾಗಿದ್ದರು, ಜೊತೆಗೆ ಕೊಡೆ, ಹಳೆಯ ಕಾಲದ ಲೈಟ್, ಟೈಲರಿಂಗ್ ಮೆಷೇನ್ ಗಳನ್ನು ರೀಪೇರಿ ಮಾಡುತ್ತಿದ್ದರು.

ಮೃತರ ಪುತ್ರಿಯರಾದ ಪುಷ್ಪ ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಾಲಿನಿ , ಪುತ್ರ ಮಾರುತಿ ಶೋರೂಮ್ ಉದ್ಯೋಗಿ ಮಂಜುನಾಥ, ಸಹೋದರ ನಿವೃತ್ತ ಶಿಕ್ಷಕ ಕೊರಗಪ್ಪ ಗೌಡ ಹಾಗೂ ಸೊಸೆ ಹರಿಣಾಕ್ಷಿ , ಆಳಿಯದಿಂರು ಮೊಮ್ಮಕಳನ್ನು ಹಾಗೂ ಬಂಧು ಮಿತ್ರರಾರು ಅಗಲಿದ್ದಾರೆ.

LEAVE A REPLY

Please enter your comment!
Please enter your name here