ರಾಷ್ಟ್ರಮಟ್ಟದ ಆಪ್ಟಿಟ್ಯೂಡ್ ಟೆಸ್ಟ್: ಮೂಡಬಿದ್ರೆ ಎಕ್ಸಲೆಂಟ್ ಪ.ಪೂ ಕಾಲೇಜಿನ ವಿದ್ಯಾರ್ಥಿ ನಿಶಾಂತ ಪಿ ಹೆಗಡೆ ಆಯ್ಕೆ

0

ಮೂಡಬಿದ್ರೆ: ಎಕ್ಸಲೆಂಟ್ ಪ.ಪೂ ಕಾಲೇಜು ವಿದ್ಯಾರ್ಥಿ ನಿಶಾಂತ ಪಿ ಹೆಗಡೆ (ಡಾ ಪ್ರಶಾ೦ತ್ ಹೆಗಡೆ ಮತ್ತು ಮತ್ತು ಕೋಕಿಲ ಹೆಚ್ ಎಸ್ ಇವರ ಮಗ) ಇವರು ಜೂ.09ರಂದು ಜರುಗಿದ ರಾಷ್ಟ್ರಮಟ್ಟದ IISER APTITUDE TEST 2024ರಲ್ಲಿ ರಾಷ್ಟ್ರಮಟ್ಟದ overal 33ನೇ ರ‍್ಯಾಂಕ್ ಪಡೆದಿರುತ್ತಾರೆ.

JEE advanced (2024) ನಲ್ಲಿ ರಾಷ್ಟ್ರಮಟ್ಟದ CRL-4349 ರ‍್ಯಾಂಕ್ ಹಾಗೂ NEET ನಲ್ಲಿ 685 ಅಂಕ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು ವಿದ್ಯಾರ್ಥಿಯ ಸಾಧನೆಗೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಮತ್ತು ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here