ಬೆಳಾಲು: ಕಾಡಂಡ ಮನೆಯಲ್ಲಿ ನಾಗರ ಹಾವು- ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಲಿಂಗಪ್ಪ June 16, 2024 0 FacebookTwitterWhatsApp ಬೆಳಾಲು: ಗ್ರಾಮದ ಕಾಡಂಡ ಅಣ್ಣಿ ಗೌಡರ ಮನೆಯಲ್ಲಿದ್ದ ನಾಗರ ಹಾವನ್ನು ಮಾಚಾರಿನ ಸ್ನೇಕ್ ಲಿಂಗಪ್ಪ ನಾಯ್ಕ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.