




ಕಲ್ಮಂಜ: ಪ್ರೌಢಶಾಲೆಯ ತನುಶ್ರೀ ಮರುಮೌಲ್ಯಮಾಪನದಲ್ಲಿ 2 ಅಂಕ ಹೆಚ್ಚು ಪಡೆದು ಇದೀಗ 619 ಅಂಕ ಪಡೆದು ಜಿಲ್ಲೆಗೆ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲೇ ಅತೀ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾರೆ.


ಹಾಗೂ ಮರುಮೌಲ್ಯ ಮಾಪನದಲ್ಲಿ ಅನುತ್ತೀರ್ಣ ಆಗಿದ್ದ ಇಲ್ಲಿಯ ಓರ್ವ ವಿದ್ಯಾರ್ಥಿಯೂ ಉತ್ತೀರ್ಣನಾಗಿ ಶೇ.100 ಫಲಿತಾಂಶ ಬಂದಿದೆ.









