ಜೀಪು ಚಾಲಕ ಮಾಲಕರ ಸಂಘದಿಂದ ದಿ. ಯಾದವ ಕಾಟ್ಲ ರವರ ಮನೆಯವರಿಗೆ ಆರ್ಥಿಕ ನೆರವು

0

ಕಳೆಂಜ: ಇತ್ತೀಚೆಗೆ ನಿಧನರಾದ ಜೀಪು ಚಾಲಕ ಯಾದವ ಕಾಟ್ಲ ರವರ ಮನೆಯವರಿಗೆ ಕಾಯರ್ತಡ್ಕ ಜೀಪು ಚಾಲಕ ಮಾಲಕರ ಸಂಘದಿಂದ ರೂ. 5,000/- ಆರ್ಥಿಕ ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here