ನಾಲ್ಕೂರು: ಮಜಲೋಡಿ ಮನೆತನದ ಲೀಲಾವತಿ ಪೂಜಾರಿ ನಿಧನ

0

ನಾಲ್ಕೂರು: ಮಜಲೋಡಿ ಮನೆತನದ ಲೀಲಾವತಿ ಪೂಜಾರಿಯವರು ಮೇ 27ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವರ್ಗಸ್ಥರಾದರು.

ಮೃತರು ಪತಿ ಶೀಧರ ಪೂಜಾರಿ, ಮಕ್ಕಳಾದ ಪ್ರಶಾಂತ್, ಪ್ರವೀಣ್, ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here