ರೆಖ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೆಖ್ಯದ ಪರಕ್ಕಳ ನಿವಾಸಿ ಜೋಯಿ ರಿಗೆ ಉಚಿತ ವೀಲ್ ಚೇರ್ ವಿತರಣೆ

0

ರೆಖ್ಯ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರೆಖ್ಯದ ಪರಕ್ಕಳ ನಿವಾಸಿ ಜೋಯಿ ಯವರಿಗೆ ಕೈ ಕಾಲಿಗೆ ಸ್ವಾದೀನ ಇಲ್ಲದೇ ನಡೆದಾಡಲು ಅಸಾಧ್ಯವಾಗಿ ಸಂಕಷ್ಟದಲ್ಲಿದ್ದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ವೀಲ್ ಚೇರ್ ಅನ್ನು ಅರಸಿನಮಕ್ಕಿ ಮೇಲ್ವಿಚಾರಕಿ ಶಶಿಕಲಾ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ರೆಖ್ಯ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here