ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆ- ಉಜಿರೆಯಲ್ಲಿ ಲಾರಿ ಚರಂಡಿಗೆ ಬಿದ್ದು ಜಖಂ

0

ಉಜಿರೆ: ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕಳಪೆಯಾಗಿದ್ದು ರಸ್ತೆ ಬದಿ ಒಂದೂವರೆ ಮೀಟರ್ ಅವೈಜ್ಞಾನಿಕ ಚರಂಡಿ ನಿರ್ಮಾಣಗೊಂಡಿದೆ.

ಮೇ 25ರಂದು ಗ್ರಾನೈಟ್ ತುಂಬಿಕೊಂಡ ಲಾರಿಯೊಂದು ಚರಂಡಿಗೆ ಬಿದ್ದು ಲಾರಿಯಲ್ಲಿದ್ದ ಟೈಲ್ಸ್ ಪುಡಿ ಪುಡಿಯಾದ ಘಟನೆ ನಡೆದಿದೆ.

ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವುದು ಉತ್ತಮ ಎಂದು ಅಂಗಡಿ ಮಾಲೀಕರು, ಸಾರ್ವಜನಿಕರು ಹೇಳಿಕೊಂಡಿದ್ದಾರೆ.

p>

LEAVE A REPLY

Please enter your comment!
Please enter your name here