ಕನ್ನಡದ ಚಲನಚಿತ್ರ ನಟ ಶರಣ್ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ

0

ಬೆಳಾಲು: ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಖ್ಯಾತ ಕನ್ನಡದ ಚಲನಚಿತ್ರ ನಟ ಶರಣ್ ರವರು ಇಂದು ಮೇ 21ರಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಧರ್ಮದರ್ಶಿ ಹರೀಶ್ ಅವರ ಆಶೀರ್ವಾದ ಪಡೆದರು.

LEAVE A REPLY

Please enter your comment!
Please enter your name here