

ಬೆಳ್ತಂಗಡಿ: ವಿವಿಧ ಕ್ಷೇತ್ರದಲ್ಲಿನ ಸೇವೆ ಹಾಗೂ ಕಲಾವಿದರಿಗೆ, ಬೆಳೆಯುವ ಪ್ರತಿಭೆಗಳಿಗೆ ನೀಡುವ ಸಹಕಾರ ನೀಡುತ್ತಿರುವ ಆಮಂತ್ರಣ ವಿಜಯ ಕುಮಾರ್ ಜೈನ್ ಅಳದಂಗಡಿ ಇವರಿಗೆ ಮೇ 12ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ಕಲಾ ಪ್ರತಿಭೆಗಳು ಸಂಸ್ಥೆಯ 5ನೇ ವರ್ಷದ ಸಂಭ್ರಮದಲ್ಲಿ ಜೀ.ಕನ್ನಡ ಡ್ರಾಮಾ ಜೂನಿಯರ್ ಫೈನಲಿಸ್ಟ್ ಅಪೂರ್ವ ಮಾಳ ಇವರ ವತಿಯಿಂದ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ಅಕ್ಷತಾ ಮಾಳ, ಕಲಾ ಪ್ರತಿಭೆಗಳು ತಂಡದ ವಿಜಯಚ್ಚಂದ್ರ ಮುಂಡ್ಲಿ, ಪ್ರಕಾಶ್ ಆಚಾರ್ಯ ಮೂಡಬಿದ್ರೆ, ಧನರಾಜ ಆಚಾರ್ಯ, ಮಧುಕರ ಕೊಟೇಶ್ವರ, ಪ್ರಸಾದ್ ನಾಯಕ್ ಕಾರ್ಕಳ, ರಾಕೇಶ್ ಪೊಳಲಿ ಉಪಸ್ಥಿತರಿದ್ದರು.