ಮಚ್ಚಿನ: ಗುರುಬೊಟ್ಟು ಮನೆ ನಿವಾಸಿ ಮೋಹನಂದ ಪೂಜಾರಿ ನಿಧನ May 14, 2024 0 FacebookTwitterWhatsApp ಮಚ್ಚಿನ: ಮಚ್ಚಿನ ಗ್ರಾಮದ ಗುರುಬೊಟ್ಟು ಮನೆ ದಿ.ಚೆಲುವಯ್ಯ ಪೂಜಾರಿ ಯವರ ಪುತ್ರ ಮೋಹನಂದ ಪೂಜಾರಿ(48 ವ) ಕೆಲವು ಕಾಲ ಅಸೌಖ್ಯದಿಂದ ಇದ್ದರು. ಮೇ 13ರಂದು ಸ್ವ ಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಮತ್ತು ಸಹೋದರರನ್ನು ಹಾಗೂ ಕುಟುಂಭಸ್ತರನ್ನು ಅಗಲಿದ್ದಾರೆ.