ಹುಣ್ಸೆಕಟ್ಟೆಯ ಪಂಜಿರ್ಪು ಬಳಿ ಬೆಳ್ಳಂಬೆಳಗೆ ಚಿರತೆ ಸಂಚಾರ

0

ಬೆಳ್ತಂಗಡಿ: ಹುಣೆಕಟ್ಟೆಯ ಪಂಜಿರ್ಪು ಎಂಬಲ್ಲಿ ಬೆಳ್ಳಂಬೆಳಗೆ ಚಿರತೆಯು ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಮೇ 11ರಂದು ಕಂಡುಬಂದಿದೆ.

ಪಂಜಿರ್ಪು ಗಣೇಶ್ ಐತಾಳ್ ರವರ ಮನೆಯ ಸಮೀಪ ಬೆಳಿಗ್ಗೆ 4.00 ಗಂಟೆಯ ಹೊತ್ತಿಗೆ ರಸ್ತೆಯ ಬದಿ ಓಡಾಡುತ್ತಿರುವ ದೃಶ್ಯ ಮನೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಪಂಜಿರ್ಪು ವಠಾರದ ಜನರು ಭಯಭೀತರಾಗಿದ್ದಾರೆ.

p>

LEAVE A REPLY

Please enter your comment!
Please enter your name here