ಬೆಳ್ತಂಗಡಿ: ಸಂತ ತೆರೇಸಾ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

0

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢ ಶಾಲೆಗೆ ಶೇ.95.36 ಫಲಿತಾಂಶ.

ಪರೀಕ್ಷೆಗೆ ಹಾಜರಾದವರು ವಿದ್ಯಾರ್ಥಿಗಳಲ್ಲಿ ಒಟ್ಟು 72 ಮಂದಿಯೂ ಉತ್ತೀರ್ಣಾರಾಗಿದ್ದಾರೆ. ಅತ್ಯುನ್ನತ ಶ್ರೇಣಿ 13 ವಿದ್ಯಾರ್ಥಿಗಳು.

ಅತೀ ಹೆಚ್ಚು ಅಂಕವನ್ನು ವಿದ್ಯಾರ್ಥಿನಿ ಯಶಸ್ವೀ – 596 (95.36%) ಗಳಿಸಿದ್ದಾರೆ.

LEAVE A REPLY

Please enter your comment!
Please enter your name here