ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಶೇ.94.18 ಫಲಿತಾಂಶ

0

ಬೆಳ್ತಂಗಡಿ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕು ಶೇ.94.18 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ.

ತಾಲೂಕಿನ ಸರಕಾರಿ 36, ಅನುದಾನಿತ 9 ಮತ್ತು ಅನುದಾನ ರಹಿತ 33 ಶಾಲೆಗಳ ಸಹಿತ ಒಟ್ಟು 76 ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ತಾಲೂಕಿಗೆ 94.18 ಫಲಿತಾಂಶ ದೊರೆತಿದೆ.

LEAVE A REPLY

Please enter your comment!
Please enter your name here