ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಸೈಂಟ್ ಸಾವಿಯೋ ಆಂಗ್ಲ ಮಾದ್ಯಮ ಶಾಲೆಗೆ ಶೇ.100 ಫಲಿತಾಂಶ

0

ತೋಟತ್ತಾಡಿ: ಬೆಂದ್ರಾಳ ತೋಟತ್ತಾಡಿ ಸೈಂಟ್ ಸಾವಿಯೋ ಆಂಗ್ಲ ಮಾದ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ.100 ಫಲಿತಾಂಶ ಬಂದಿರುತ್ತದೆ.

ಪ್ರಥಮ ಅಶ್ರಿಫಾ ಫಾತಿಮ- 612 ಅಂಕ, ದ್ವಿತೀಯ ಸ್ನೇಹಾ ಎಲಿಜಬೆತ್ 599 ಅಂಕ, ಹಾಗೂ ದ್ವಿತೀಯ ಚಂದನಾ ಕೆ.ಎ 596 ಅಂಕ ಪಡೆದಿದ್ದಾರೆ..

LEAVE A REPLY

Please enter your comment!
Please enter your name here