ಮೂಡುಕೋಡಿ: ಆಲಡ್ಕ ನಿವಾಸಿ ಶ್ರೀಧರ ಪೂಜಾರಿ ನಿಧನ

0

ಮೂಡುಕೋಡಿ: ಆಲಡ್ಕ ನಿವಾಸಿ ಶ್ರೀಧರ ಪೂಜಾರಿ (72 ವ) ರವರು ಮೇ 7ರಂದು ನಿಧನರಾದರು.ಮೃತರು ಪ್ರಗತಿಪರ ಕೃಷಿಕರಾದ ಇವರು ಅಡಿಕೆ ನರ್ಸರಿ ಹಾಗೂ ಕೊಬ್ಬರಿ ತಯಾರಿಕ ಘಟಕ ನಡೆಸುತ್ತಿದ್ದರು.

ಮೃತರು ಪತ್ನಿ ಗುಲಾಬಿ, ಮಕ್ಕಳಾದ ಸುಭಾಷಿಣಿ, ಸುಮಿತ್ರ, ಸುಧಾಕರ, ರಾಘವೇಂದ್ರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here