ಮೂಡುಕೋಡಿ: ಅಲಡ್ಕ ಜಿನ್ನಪ್ಪ ಪೂಜಾರಿ, ಧರ್ಣಮ್ಮ ದಂಪತಿಯ ವೈವಾಹಿಕ ಷಷ್ಠ್ಯಾಬ್ಧಿ May 6, 2024 0 Facebook Twitter WhatsApp ಮೂಡುಕೋಡಿ: ಮೂಡುಕೋಡಿ ಗ್ರಾಮದ ಆಲಡ್ಕ ಮನೆ ಧರ್ಣಮ್ಮ ಮತ್ತು ಜಿನ್ನಪ್ಪ ಪೂಜಾರಿ ದಂಪತಿಯ 60ನೇ ಸಂವತ್ಸರದ ವೈವಾಹಿಕ ಜೀವನದ ಷಷ್ಠ್ಯಾಬ್ಧಿ ಮೇ.3ರಂದು ನಡೆಯಿತು. ಸಮಾರಂಭದಲ್ಲಿ ಮಕ್ಕಳು, ಕುಟುಂಬಸ್ಥರು ಹಾಗೂ ಊರ ಪರವೂರ ಬಂಧು-ಬಾಂಧವರು ಉಪಸ್ಥಿತರಿದ್ದರು. p>