ಮುಂಡಾಜೆ: ಕೆದಿಹಿತ್ಲು ನಿವಾಸಿ ವಾಮದೇವ ಅಠವಳೆ ನಿಧನ

0

ಮುಂಡಾಜೆ: ಇಲ್ಲಿನ ಕೆದಿಹಿತ್ಲು ನಿವಾಸಿ ವಾಮದೇವ ಅಠವಳೆ(54 ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮೇ.4ರಂದು ನಿಧನ ಹೊಂದಿದರು.

ಮೃತರು ಕೃಷಿಕ, ಅರ್ಚಕ ಜತೆಗೆ ಯಕ್ಷಗಾನ ತಾಳಮದ್ದಳೆ ಕಲಾವಿದ, ಮದ್ದಳೆಗಾರರು ಆಗಿದ್ದರು.

ಮೃತರು ತಾಯಿ, ಪತ್ನಿ, ಪುತ್ರ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here