ಅರಸಿನಮಕ್ಕಿ : ಇತ್ತೀಚೆಗೆ ನೂತನ ಶಿಲಾಮಯ ದೇವಾಲಯವಾಗಿ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮಗೊಂಡ ಅರಿಕೆಗುಡ್ಡೆ ಯಲ್ಲಿ 45ಲಕ್ಷ ವೆಚ್ಚದ ಸಭಾಭವನ ನಿರ್ಮಾಣಕ್ಕೆ ಮುಂದಾಗಿದ್ದು ಮೇ.3ರಂದು ವೇದಮೂರ್ತಿ ಬಾಲಕೃಷ್ಣ ಕೆದಿಲಾಯರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಅರಿಕೆಗುಡ್ಡೆ ವನದುರ್ಗ ಟ್ರಸ್ಟ್ ಅಧ್ಯಕ್ಷರು ಪ್ರಕಾಶ್ ಪಿಲಿಕ್ಕಬೆ, ಅರ್ಚಕರು ಉಲ್ಲಾಸ್ ಭಟ್, ಪದ್ಮಯ್ಯ ಬಾರೀಗ, ಮುರಳಿಧರ ಶೆಟ್ಟಿಗಾರ್ ಹಾಗೂ ಊರ ಪ್ರಮುಖರು ಭಾಗಿಯಾಗಿದ್ದರು.
p>