ಮುಂಡಾಜೆ: ಕಲ್ಲಾರ್ಯ ನಿವಾಸಿ ನೀಲಮ್ಮ ನಾಯ್ಕ ನಿಧನ

0

ಮುಂಡಾಜೆ: ಮುಂಡಾಜೆ ಗ್ರಾಮದ ಕಲ್ಲಾರ್ಯ ನಿವಾಸಿ ನೀಲಮ್ಮ ನಾಯ್ಕ(95 ವ) ಅಲ್ಪಕಾಲದ ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ಮೇ.1ರಂದು ನಿಧನ ಹೊಂದಿದರು‌.

ಮೃತು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here