ಜೆಇಇ ಫಲಿತಾಂಶದಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಂಕಗಳಲ್ಲಿ ಪ್ರಗತಿ

0

ಬೆಳ್ತಂಗಡಿ: ಏಪ್ರಿಲ್ ತಿಂಗಳಲ್ಲಿ ನಡೆದ ಜೆಇಇ ಮೈನ್ಸ್-2ರಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆದರ್ಶ ಮತ್ತು ಸಾತ್ವಿಕ್ ಎಲ್ ಕೆ ಅವರ ಅಂಕಗಳಲ್ಲಿ ಪ್ರಗತಿಯಾಗಿದೆ.

ಜೆಇಇ ಮೈನ್ಸ್-2 ಪರೀಕ್ಷೆಯಲ್ಲಿ ಆದರ್ಶ ಇವರು 98.4428890 ಮತ್ತು ಸಾತ್ವಿಕ್ ಎಲ್ ಕೆ 96.9870395 ಪರ್ಸೆಂಟೈಲ್ ಅಂಕಗಳನ್ನು ಗಳಿಸಿರುತ್ತಾರೆ.

ಜನವರಿ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಆದರ್ಶ 98.4428890 ಪರ್ಸಂಟೈಲ್ ಅಂಕಗಳನ್ನು ಗಳಿಸಿದ್ದರು.

ಸಾತ್ವಿಕ್ ಎಲ್ ಕೆ 96.8674580 ಪರ್ಸಂಟೈಲ್ ಅಂಕಗಳನ್ನು ಗಳಿಸಿರುತ್ತಾರೆ.

LEAVE A REPLY

Please enter your comment!
Please enter your name here