ಉಜಿರೆ ಐಸಿವೈಎಂ ಘಟಕದಿಂದ ರಕ್ತದಾನ ಶಿಬಿರ

0

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ಇದರ ಐಸಿವೈಎಂ ಘಟಕ, ಐಸಿವೈಎಂ ಬೆಳ್ತಂಗಡಿ ವಲಯ, ರೆಡ್ ಡ್ರಾಪ್ ಸಂಸ್ಥೆ ಮಂಗಳೂರು ಇದರ ವತಿಯಿಂದ ರಕ್ತದಾನ ಶಿಬಿರವು ಉಜಿರೆ ಶ್ರೀ ಶಾರದಾ ಮಂಟಪ ದಲ್ಲಿ ಏ.28ರಂದು ಜರಗಿತು.

ಶಿಬಿರವನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಉದ್ಘಾಟಿಸಿದರು.ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ, ಉಜಿರೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಬೆಳ್ತಂಗಡಿ ವಲಯ ಐ ಸಿ ವೈ ಎಂ ಅಧ್ಯಕ್ಷ ಎವ್ಲಿನ್ ಪ್ರಶಾಂತ್ ಡಿಕುನ್ಹಾ, ಕಾರ್ಯದರ್ಶಿ ಲವಿಸ್ಟ ಕ್ರಾಸ್ತಾ, ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಡಾ.ಅನ್ನ ನಿಕಿತಾ ಬಾಬು, ಉಜಿರೆ ಐಸಿವೈಎಂ ಘಟಕ ಅಧ್ಯಕ್ಷ ಜೊಯ್ವಿಂನ್ ರೊಡ್ರಿಗಸ್, ಕಾರ್ಯದರ್ಶಿ ಜೆನಿಫರ್ ಸಲ್ಡಾನ ಸಂಘದ ಸದಸ್ಯರು ರಕ್ತದಾನಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here