ಬೆಳ್ತಂಗಡಿಯಲ್ಲಿ ಬಿಷಪ್ ಲಾರೆನ್ಸ್ ರವರಿಂದ ಮತದಾನ

0

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಬಿಷಪ್ ಲಾರೆನ್ಸ್ ಮತವನ್ನು ಮತಗಟ್ಟೆ ಸಂಖ್ಯೆ 106ರಲ್ಲಿ ಚಲಾಯಿಸಿ ಪ್ರಜಾಪ್ರಭುತ್ವದಲ್ಲಿರುವ ತಮ್ಮ ವಿಶ್ವಾಸವನ್ನು ಎತ್ತಿ ಹಿಡಿದರು.

ಮತಾವಕಾಶ ನಮ್ಮ ಹಕ್ಕು ಹಾಗೂ ಅದನ್ನು ಜವಾಬ್ದಾರಿಯುತವಾಗಿ ಎಲ್ಲರೂ ನಿರ್ವಹಿಸಬೇಕೆಂದು ಆಹ್ವಾನ ಕೊಟ್ಟರು.

LEAVE A REPLY

Please enter your comment!
Please enter your name here