ಶಿಬಾಜೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಸಂಘ ರಚನೆ

0

ಶಿಬಾಜೆ: ಧ.ಗ್ರಾ.ಅಭಿವೃದ್ಧಿ ಯೋಜನೆಯ ಅರಸಿನಮಕ್ಕಿ ವಲಯದ ನೂತನ ಶ್ರೀ ಶಾರದಾ ಸಂಘವನ್ನು ತಾಲೂಕು ಜನಜಾಗೃತಿ ಸದಸ್ಯರಾದ ಚೆನ್ನಪ್ಪ ಗೌಡ ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶಾಂತಪ್ಪ ಪೂಜಾರಿ ಮತ್ತು ವಲಯ ಮೇಲ್ವಿಚಾರಕಿ ಶಶಿಕಲಾ ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ದಾಖಲಾತಿಯನ್ನು ಹಸ್ತಾಂತರಿಸಲಾಯಿತು.

ಈ ಆರ್ಥಿಕ ವರ್ಷದಲ್ಲಿ 8ನೇ ತಂಡ ರಚಿಸಿದ್ದೇವೆ ಎಂದು ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here