ಮಚ್ಚಿನ: ಮರಕಡ ನಿವಾಸಿ ರುಕ್ಮಯ ಗೌಡ ನಿಧನ

0

ಮಚ್ಚಿನ : ಮಚ್ಚಿನ ಗ್ರಾಮದ ಮರಕಡ ನಿವಾಸಿ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತರಾದ ರುಕ್ಮಯ ಗೌಡ (64 ವರ್ಷ) ಇವರು ಏಪ್ರಿಲ್ 23 ರoದು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಪತ್ನಿ ಸಹೋದರ,ಸಹೋದರಿ,ಬಂಧು- ಬಳಗ ಕುಟುಂಬಸ್ತರನ್ನು ಅಗಲಿದ್ದಾರೆ.

ಮೃತರ ಮನೆಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಭೇಟಿ ನೀಡಿ ಮನೆಯವರಿಗೆ ಸಾoತ್ವಾನಿಸಿದರು.

LEAVE A REPLY

Please enter your comment!
Please enter your name here