ನಿಡಿಗಲ್ ಸೇತುವೆ ಬಳಿ ರಸ್ತೆ ಗುತ್ತಿಗೆದಾರರ ಟಿಪ್ಪರ್ ಗೆ ವೇಗವಾಗಿ ಬಂದ ಪಿಕಪ್ ಡಿಕ್ಕಿ- ಗಾಯಗೊಂಡ ಪಿಕಪ್ ಚಾಲಕ ಆಸ್ಪತ್ರೆಗೆ ದಾಖಲು

0

ನಿಡಿಗಲ್: ವೇಗವಾಗಿ ಬಂದಿರುವ ಪಿಕಪ್ ವಾಹನವೊಂದು ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಕಾಮಗಾರಿಯ ಟೆಂಡರ್ ಪಡೆದಿರುವ ಡಿಪಿ ಜೈನ್ ಕಂಪೆನಿಯ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ.

ನಿಡಿಗಲ್ ಸೇತುವೆ ಬಳಿ ನಡೆದ ಭೀಕರ ಅಪಘಾತದಲ್ಲಿ ಪಿಕಪ್ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಪ್ಪರ್ ವಾಹನದ ಚಾಲಕ ಸಂಪೂರ್ಣ ಎಡಬದಿಗೆ ಬಂದಿದ್ದರೂ ಪಿಕಪ್ ವಾಹನ ಚಾಲಕ ಡಿಕ್ಕಿ ಹೊಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here