ಇನೋವಾ ಕಾರು ಪೊಲೀಸ್ ವ್ಯಾನ್ ನಡುವೆ ಡಿಕ್ಕಿ:ಮಗುಚಿ ಬಿದ್ದ ಪೊಲೀಸ್ ವ್ಯಾನ್

0

ನಿಡ್ಲೆ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಇನೋವಾ ಕಾರಿಗೆ ಪೊಲೀಸ್ ವ್ಯಾನ್ ಡಿಕ್ಕಿ ಹೊಡೆದ ಘಟನೆ ಧರ್ಮಸ್ಥಳ ನಿಡ್ಲೆ ಸಮೀಪದ ಪಾರ್ಪಿಕಲ್ ನಲ್ಲಿ ನಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ DAR )ಜಿಲ್ಲಾ ಸಸಸ್ತ್ರ ಮೀಸಲು ಪಡೆ)ನ ವಾಹನ ಮಗುಚಿ ಬಿದ್ದಿದ್ದು, ಇನೋವಾ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಅದರಲ್ಲಿದ್ದವರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯವಾಗಿರುವ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here