ಮದ್ದಡ್ಕ: ಪೊಯ್ಯೆಗುಡ್ಡೆ ಸಂಪರ್ಕ ರಸ್ತೆಯ ಕುದ್ರೆಂಜ ಎಂಬಲ್ಲಿ ಕಲ್ಲು ಲೋಡು ಸಾಗಿಸಿತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ

0

ಪಡಂಗಡಿ: ಮದ್ದಡ್ಕ-ಪಡಂಗಡಿ ಪೊಯ್ಯೆಗುಡ್ಡೆ ಸಂಪರ್ಕ ರಸ್ತೆಯ ಕುದ್ರೆಂಜ ಎಂಬಲ್ಲಿ ಕಲ್ಲು ಲೋಡು ಸಾಗಿಸಿತ್ತಿದ್ದ ಲಾರಿ ತಿರುವಿನಲ್ಲಿ ಮೇಲಕ್ಕೆ ಬರುತ್ತಿದ್ಧಾಗ ಚಾಲಕನ ನಿಯಂತ್ರಣ ತಪ್ಪಿ ರೀವರ್ಸ್ ಬಂದು ಹೊಂಡಕ್ಕೆ ಬಿದ್ದ ಘಟನೆ ಎ.18ರಂದು ನಡೆದಿದೆ.

ಲಾರಿಯಲ್ಲಿದ್ದವರು ಹಾರಿ ಜೀವಪಾಯದಿಂದ ಪಾರಾಗಿದ್ದಾರೆ

LEAVE A REPLY

Please enter your comment!
Please enter your name here