ಉಜಿರೆಯ ನಿವಾಸಿ ಪೆರ್ಲ ಕೃಷ್ಣಪ್ಪ ಪೂಜಾರಿ ನಿಧನ

0

ಬೆಳ್ತಂಗಡಿ: ಉಜಿರೆಯ ಪೆರ್ಲ ನಿವಾಸಿ, ಲೋಕೋಪಯೋಗಿ ಇಲಾಖೆ ನಿವೃತ್ತ ನೌಕರ ಕೃಷ್ಣಪ್ಪ ಪೂಜಾರಿ(72) ಏ.17ರಂದು ಹೃದಯಾಘಾತದಿಂದ ನಿಧನರಾದರು.

ಅವರು ಪತ್ನಿ ಕುಸುಮಾವತಿ, ಪುತ್ರ ಕಿಶೋರ್, ಪುತ್ರಿಯರಾದ ವಿಶಾಲಾ, ರೇಖಾ ಹಾಗೂ ಪೂರ್ಣಿಮಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here