ಉಳ್ತೂರಿನಲ್ಲಿ ಈದ್ ಆಚರಣೆ

0

ಉಳ್ತೂರು: ಉಳ್ತೂರಿನಲ್ಲಿ ಸಂಭ್ರಮದಿಂದ ಈದ್ ಆಚರಣೆಯನ್ನು ಊರಿನ ಹಿರಿಯರು, ಕಿರಿಯರು ಸೇರಿ ಆಚರಿಸಿದರು.

ಈದ್ ಸಂದೇಶ ಹಾಗೂ ಪ್ರಾರ್ಥನೆಗೆ ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ ನೇತೃತ್ವ ನೀಡಿದರು.

ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಉಳ್ತೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here