ಪಿಯುಸಿ ಫಲಿತಾಂಶ: ಮಾಸ್ಟರ್ ಕೋಚಿಂಗ್ ಕ್ಲಾಸ್ ಗೆ ಶೇ.88.5 ಫಲಿತಾಂಶ

0

ಬೆಳ್ತಂಗಡಿ: 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬೆಳ್ತಂಗಡಿ ಮಾಸ್ಟರ್ ಕೋಚಿಂಗ್ ಕ್ಲಾಸ್ ವಿದ್ಯಾರ್ಥಿಗಳು ಉತ್ತಮ ಸಾಧನೆ ಗೈದು ವಾಣಿಜ್ಯ ವಿಭಾಗದಲ್ಲಿ ಶೇ.92, ಕಲಾ ವಿಭಾಗದಲ್ಲಿ ಶೇ.85 ಫಲಿತಾಂಶ ಪಡೆದಿರುತ್ತದೆ.

ವಾಣಿಜ್ಯ ವಿಭಾಗದಲ್ಲಿ ಸುಪ್ರಿತಾ 481 ಅಂಕ, ಕಲಾ ವಿಭಾಗದಲ್ಲಿ ಆಯಿಷತ್ ಬಿ.ಬಿ.456, ರೇವತಿ 440, ಚಂದನಾ 400 ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here