ಲೋಕಸಭಾ ಚುನಾವಣೆ: ತಾಲೂಕಿನಲ್ಲಿ 9 ಮಾದರಿ ಮತಗಟ್ಟೆ

0

ಬೆಳ್ತಂಗಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ 9 ಕಡೆ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಈ ಮತಗಟ್ಟೆಗಳಿಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮತ್ತು ತಾ.ಸ್ವೀಪ್ ಸಮಿತಿ ಅಧ್ಯಕ್ಷ ವೈ.ಜಯಣ್ಣ ಮತ್ತು ತಾ.ಪಂ ಅಧೀಕ್ಷಕ ಪ್ರಶಾಂತ್ ಡಿ ಎ.10ರಂದು ಭೇಟಿ ನೀಡಿ ಪರಿಶೀಲಿಸಿದರು.

ಮಾದರಿ ಮತಗಟ್ಟೆ ವಿನ್ಯಾಸವನ್ನು ಶಿಕ್ಷಕರುಗಳಾದ ವಿ.ಕೆ ವಿಟ್ಲ, ಸದಾನಂದ ಬಿರಾದಾರ, ಮಹೇಶ್ ನಿಲಾಜೆ, ಥೋಮಸ್ ಪಿ.ಎ ಇವರುಗಳು ಮಾಡಿರುತ್ತಾರೆ.

LEAVE A REPLY

Please enter your comment!
Please enter your name here