ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ನಾವರ ಅಂಗನವಾಡಿ ಕೇಂದ್ರದ ಮಕ್ಕಳಿಂದ ನೃತ್ಯ ಪ್ರದರ್ಶನ

0

ನಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ನಾವರ ಅಂಗನವಾಡಿ ಕೇಂದ್ರದ ಮಕ್ಕಳಿಂದ ನೃತ್ಯ ಪ್ರದರ್ಶನ ಜರುಗಿತು. ಮಕ್ಕಳೊಂದಿಗೆ ನಾವರ ಅಂಗನವಾಡಿ ಕಾರ್ಯಕರ್ತೆ ಅರುಣ ರವಿಕೋಟ್ಯಾನ್ ಹೆಜ್ಜೆ ಜೋಡಿಸಿ ನೃತ್ಯಕ್ಕೆ ಮೆರುಗು ನೀಡಿದರು.

ಎಲ್ಲಾ ಮಕ್ಕಳ ತಾಯಂದಿರು ವೇದಿಕೆಯಲ್ಲಿ ಪುಟಾಣಿಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಅಂಗನವಾಡಿ ಸಹಾಯಕಿ ಸುಜಾತಾ ಸಹಕರಿಸಿದರು.

LEAVE A REPLY

Please enter your comment!
Please enter your name here