ಮಾಚಾರು ಕೋರ್ಯಾರು ನಿವಾಸಿ ಜಯಗೌಡ ನಿಧನ

0

ಉಜಿರೆ: ಇಲ್ಲಿನ ಮಾಚಾರು ಕೋರ್ಯಾರು ನಿವಾಸಿ ಜಯಗೌಡ(78 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮಾ.27ರಂದು ಸ್ವಗೃಹ ಮಾಚಾರಿನಲ್ಲಿ ನಿಧನ ಹೊಂದಿದರು.

ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು.

ಮೃತರು ಮಕ್ಕಳಾದ ಸುಳ್ಯ ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿನ ಶಿಕ್ಷಕ ದಿನೇಶ್ ಮಾಚಾರ್, ಪ್ರಗತಿ ಯುವಕ ಮಂಡಲ ಮಾಚಾರು ಇದರ ಅಧ್ಯಕ್ಷ ಸೋಮಶೇಖರ್ ಕೆ. ಸೇರಿದಂತೆ ಮೂವರು ಹೆಣ್ಣುಮಕ್ಕಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here