ಕಾಶಿಪಟ್ಣ ದ.ಕ.ಹಿ.ಪ್ರಾ ಶಾಲೆಗೆ ಹಳೆ ವಿದ್ಯಾರ್ಥಿಯಾದ ಜಿತೇಶ್.ಬಿ ರವರಿಂದ ಗೌರವ ಶಿಕ್ಷಕರ ವೇತನಕ್ಕೆ ಸಹಾಯಧನ

0

ಕಾಶಿಪಟ್ಣ: ದ.ಕ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೆ ವಿದ್ಯಾರ್ಥಿ ಆಗಿರುವ ಜಿತೇಶ್.ಬಿ ಮಲ್ಲಂದೊಟ್ಟು ಇವರು ಕಾರ್ಯ ನಿರ್ವಹಿಸುತ್ತಿರುವ ಶ್ರೀ ದುರ್ಗಾ ಎಂಟರ್ಪ್ರೈಸಸ್ ಮಂಗಳೂರು ಇವರು ಶಾಲಾ ಗೌರವ ಶಿಕ್ಷಕರ ವೇತನಕ್ಕೆ 12,000/- ರೂಪಾಯಿ ಮೌಲ್ಯವನ್ನು ನೀಡಿರುತ್ತಾರೆ.

ಇವರಿಗೆ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಮತ್ತು ವಿದ್ಯಾರ್ಥಿಗಳು ವಂದಿಸಿದರು.

LEAVE A REPLY

Please enter your comment!
Please enter your name here