ಎ.5,6: ಅರಸಿನಮಕ್ಕಿ ಮೂಕಾಂಬಿಕ ದೇವಿ ಹಾಗೂ ಮೂಕಾಂಬಿಕ ಗುಳಿಗ ದೈವದ ವಾರ್ಷಿಕ ಜಾತ್ರೆ

0

ಅರಸಿನಮಕ್ಕಿ: ಮೂಕಾಂಬಿಕ ದೇವಿ ಹಾಗೂ ಮೂಕಾಂಬಿಕ ಗುಳಿಗ ದೈವದ ವಾರ್ಷಿಕ ಜಾತ್ರಾ ಮಹೋತ್ಸವವು ಸೂರ್ಯಪ್ರಕಾಶ ಉಡುಪ ಮುದ್ಯ ಇವರ ನೇತೃತ್ವದಲ್ಲಿ ಎ.6ರಂದು ಅರಸಿನಮಕ್ಕಿ ಹತ್ಯಡ್ಕ ಗ್ರಾಮದಲ್ಲಿ ನಡೆಯಲಿರುವುದು.

ಎ.5ರಂದು ಪ್ರದೋಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಎ.6ರಂದು ಹಸಿರುಹೊರೆಕಾಣಿಕೆ, ಆಶ್ಲೇಷ ಬಲಿ, ಮಹಾಪೂಜೆ, ಭಜನಾ ಕಾರ್ಯಕ್ರಮ, ರಂಗಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.

ಮರುದಿನ ಬೆಳಗ್ಗೆ ಶುದ್ಧಿ ಕಲಶ ನಡೆಯಲಿದೆ.

LEAVE A REPLY

Please enter your comment!
Please enter your name here