ಶಿಶಿಲ: ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ರಾಗಿ ಸಂದೀಪ್ ಅಮ್ಮುಡಂಗೆ ಆಯ್ಕೆ.
168ನೇ ಬೂತ್ ನ ಅಧ್ಯಕ್ಷರಾಗಿ ಸುಬ್ರಾಯ ಗೌಡ ಬದ್ರಿಜಾಲು, ಕಾರ್ಯದರ್ಶಿಯಾಗಿ ಲಕ್ಷ್ಮಿಕಾಂತ ಧರ್ಮದಕಳ ಆಯ್ಕೆ.
169ನೇ ಬೂತ್ ನ ಅಧ್ಯಕ್ಷರಾಗಿ ರಾಧಾಕೃಷ್ಣ ಗುತ್ತು ಮತ್ತು ಕಾರ್ಯದರ್ಶಿಯಾಗಿ ಶೀನಪ್ಪ ನಾಯ್ಕ ಮುಚ್ಚಿರಡ್ಕ ಆಯ್ಕೆ.
ಶಿಶಿಲ ಬಿಜೆಪಿ ಗ್ರಾಮ ಸಮಿತಿಯ ಅನೇಕ ಉಪ ಸಮಿತಿಗಳಿಗೂ ಸಂಚಾಲಕರು ಮತ್ತು ಸದಸ್ಯರ ಆಯ್ಕೆ ನಡೆಯಿತು.
p>