ಆಲಡ್ಕ: ಸಮಾಜಸೇವಾ ಸಂಘಟನೆಯ 44ನೇ ಸೇವಾ ಯೋಜನೆಯನ್ನು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬೆಳ್ತಂಗಡಿಯ ರವೀಂದ್ರ ಇವರಿಗೆ ವೈದ್ಯಕೀಯ ವೆಚ್ಚಕ್ಕಾಗಿ 10,000/- ರೂ ಗಳ ಚೆಕ್ಕನ್ನು ಡಾ.ದಿಶಾ ಅಜಿಲ ಮತ್ತು ಗೌರವ ಸಲಹೆಗಾರರದ ಅಶ್ವಥ್ ಬೆಳ್ತಂಗಡಿ ಹಾಗೂ ಸಂಘಟನೆಯ ಸದಸ್ಯರ ಸಮ್ಮುಖದಲ್ಲಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಹಸ್ತಾಂತರ ಮಾಡಲಾಯಿತು.
p>