ನೆರಿಯ ಬಯಲು ಶಾಲೆಯಲ್ಲಿ ಪೈಪ್ ಹುಡಿ ಮಾಡಿ ಅಟ್ಟಹಾಸ ಮೆರೆದ ಕಿಡಿಗೇಡಿಗಳು

0

ನೆರಿಯ: ನೆರಿಯ ಗ್ರಾಮದ ಬಯಲು ಶಾಲೆಯ ಪೈಪ್ ಲೈನ್ ಹುಡಿ ಮಾಡಿದ ಘಟನೆಯು ಇಂದು(ಮಾ.19)ರಂದು ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಶಾಲಾ ಎಸ್.ಡಿ.ಎಮ್ ಸಿ ಅಧ್ಯಕ್ಷರನ್ನು ಸಂಪರ್ಕಿಸಿದಾಗ, ಘಟನೆಯ ಬಗ್ಗೆ ಇಲಾಖೆಯ ಸಂಪರ್ಕಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುದು ಎಂದು ಸುದ್ದಿಗೆ ತಿಳಿಸಿದರು.

ಹಿಂದೆ ಹಲವು ಸಲ ಘಟನೆ ನಡೆದರು ಪೋಲಿಸ್ ಠಾಣೆಗೆ ದೂರು ನೀಡಿಲ್ಲ, ಕಿಡಿಗೇಡಿಗಳು ಇದೇ ಚಾಲಿಯನ್ನು ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here