ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಸಂತ ಜೋಸೆಫ್ ರ ಹಬ್ಬ ಮತ್ತು ಪಿತೃ ದಿನ ಆಚರಣೆ

0

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಪೊನ್ಸ ಪುಣ್ಯ ಕ್ಷೇತ್ರದ ವತಿಯಿಂದ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಸಂತ ಜೋಸೆಫ್ ರ ಹಬ್ಬವನ್ನು ಪಿತೃ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳ ಮುಖಾಂತರ ಹಿರಿಯರನ್ನು ಎಲ್ಲಾ ಪಿತೃ ಭಾಂದವರನ್ನು ಅಭಿನಂದಿಸಲಾಯಿತು.

ಕುಟುಂಬಕ್ಕೆ ಮತ್ತು ಸಮಾಜಕ್ಕೆ ಪ್ರತಿಯೋರ್ವ ಪಿತರ ಸೇವೆ ಅನುಕರಣಿಯ ಎಂದು ತಮ್ಮ ಸಂದೇಶದಲ್ಲಿ ಕೆ ಎಸ್ ಎಂ ಸಿ ಎ ನಿರ್ದೇಶಕರು ಪುಣ್ಯ ಕ್ಷೇತ್ರದ ಧರ್ಮ ಗುರುಗಳೂ ಆದ ವಂದನಿಯ ಫಾ.ಶಾಜಿ ಮಾತ್ಯು ಹೇಳಿದರು.

ಸಮರ್ಪಣೆ, ವಿಶೇಷ ಪ್ರಾರ್ಥನೆ ಉಪಹಾರ ಮತ್ತು ಮಾತೃ ವೇದಿಕೆ ಮತ್ತು ಕ್ಯಾಥೋಲಿಕ್ ಯುವ ಸಂಚಲನ ಇವರಿಂದ ವಿವಿದ ಮನೋರಂಜನ ಕ್ರೀಡೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಯಿತು.

ಎಲ್ಲರೂ ಸಂಪ್ರದಾಯಿಕ ಉಡುಗೆಯಲ್ಲಿ ಬಾಗವಹಿಸಿದ್ದು, ಕಾರ್ಯಕ್ರಮದ ಒಂದು ವಿಶೇಷತೆ ಆಗಿತ್ತು.

LEAVE A REPLY

Please enter your comment!
Please enter your name here