ಕಲ್ಮಂಜ: 88ನೇ ವಾರ್ಡಿನ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳ ಆಯ್ಕೆ

0

ಕಲ್ಮಂಜ: ಕಲ್ಮಂಜ ಗ್ರಾಮದ 88ನೇ ವಾರ್ಡಿನ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳ ಆಯ್ಕೆ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಶಕ್ತಿ ಕೇಂದ್ರದ ಸಂಚಾಲಕ ಶ್ರೀಧರ್ ಎಂ ಕಲ್ಮಂಜ ಇವರ ಉಪಸ್ಥಿತಿಯಲ್ಲಿ ಮಾ.14ರಂದು ನಡೆಸಲಾಯಿತು.

ಅಧ್ಯಕ್ಷರನ್ನಾಗಿ ಸುಧೀರ್ ಅಂಕೋನಿಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ದೇವಾಡಿಗ ಕಲ್ಲಮೋಟ್ಟು (ಮಜಲು) ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here