ಮಿತ್ತಬಾಗಿಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸಚಿನ್ ಬದ್ಲಾಯ್ ದಿಡುಪೆ ಆಯ್ಕೆ March 14, 2024 0 FacebookTwitterWhatsApp ಮಿತ್ತಬಾಗಿಲು: ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸಚಿನ್ ಬದ್ಲಾಯ್ ದಿಡುಪೆ ಆಯ್ಕೆಯಾಗಿದ್ದಾರೆ.