ಅರಸಿನಮಕ್ಕಿ: ಅಶ್ವಮೇಧ ಫ್ರೆಂಡ್ಸ್ ಬಳಗದಿಂದ ಶಸ್ತ್ರ ಚಿಕಿತ್ಸೆಗೆ ಸಹಾಯಧನ

0

ಅರಸಿನಮಕ್ಕಿ: ಅಶ್ವಮೇಧ ಫ್ರೆಂಡ್ಸ್ ಬಳಗದಿಂದ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ದವಡೆಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಬೂಡುಮುಗೇರು ನಿವಾಸಿ ಮಿಲನ್ ರವರಿಗೆ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಹರೀಶ್ ಕುಲಾಲ್, ಕಾರ್ಯದರ್ಶಿ ರಂಜಿತ್ ಶೆಟ್ಟಿ ಹಾಗೂ ಉಪಾಧ್ಯಕ್ಷ ರವಿಚಂದ್ರ ಹಾಗೂ ಸಂಘದ ಸದಸ್ಯರಾದ ರಾಕೇಶ್ ಶೆಟ್ಟಿ, ಭರತ್ ಶೆಟ್ಟಿ, ಸತ್ಯ ಪ್ರಸಾದ್, ಪವನ್ ಭಟ್, ಪುನೀತ್, ಮಹೇಶ್, ಭರತ್ ಶೆಟ್ಟಿ ಮೂಕಾಂಬಿಕಗಿರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here