ಬೆಳ್ತಂಗಡಿ: ತಾಲೂಕು ಬ್ಯೂಟಿಪಾರ್ಲರ್ ಅಸೋಸಿಯೇಷನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ Hydra Facial ಸೆಮಿನಾರ್

0

ಬೆಳ್ತಂಗಡಿ: ತಾಲೂಕು ಬ್ಯೂಟಿಪಾರ್ಲರ್ ಅಸೋಶಿಯೇಶನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ Hydra facial ಸೆಮಿನಾರ್ ಮಾ‌.11ರಂದು ಸುವರ್ಣ ಆರ್ಕೇಡ್ ನ ಸಪ್ತಪದಿ ಹಾಲ್ ನಲ್ಲಿ ತಾಲೂಕು ಬ್ಯೂಟಿಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಶಾಂತಾ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು.

ಆಲ್ ಇಂಡಿಯಾ ಬ್ಯೂಟಿ ಪಾರ್ಲರ್ ಅಸೋಶಿಯೇಶನ್ ನ ರಾಜ್ಯದ ಪ್ರಧಾನ ಕಾರ್ಯದರ್ಶಿ ಭವಾನಿ ಶ್ರೀಧರ್, ಬೆಳ್ತಂಗಡಿ ಮಹಿಳಾ ಒಕ್ಕೂಟದ ಉಮರಾವ್, ಮಂಗಳೂರು ಬ್ಯೂಟಿ ಪ್ಲಾನೆಟ್ ಮಾಲಕ ಜಗದೀಶ್ ಜೊತೆ ಕಾರ್ಯದರ್ಶಿ ಶಕೀಲಾ ಹಾಗೂ ಕೋಶಾಧಿಕಾರಿ ವಿಶಾಲ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here