ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಪವಿತ್ರ ನದಿ ನೇತ್ರಾವತಿ ಕಲುಷಿತಗೊಂಡಿದ್ದು ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ಉಜಿರೆಯಿಂದ ಧರ್ಮಸ್ಥಳಕ್ಕೆ ತೆರಳುವಾಗ ಸಿಗುವ ನೇತ್ರಾವತಿ ಸೇತುವೆಯ ಕೆಳಗೆ ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ಮೀನುಗಳ ಮೃತದೇಹಗಳು ನೀರಿನಲ್ಲಿ ತೇಲುತ್ತಿವೆ.