ಬೆಳ್ತಂಗಡಿ: ದ.ಕ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಹೇಮಂತ ಶೆಟ್ಟಿ ನೇತಾರ, ಸಂತೋಷ್ ಗೌಡ ದೇವಸ ಆಯ್ಕೆ

0

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ರಾಗಿ ಬೆಳ್ತಂಗಡಿಯಿಂದ ಹೇಮಂತ ಶೆಟ್ಟಿ ನೇತಾರ, ಹಾಗೂ ಸಂತೋಷ್ ಗೌಡ ದೇವಸ ನಿಯುಕ್ತಿಗೊಂಡಿದ್ದಾರೆ.

ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here