ಮುರುಗೋಳಿ: ನಿಧಿ 1 ಗ್ರಾಂ ಗೋಲ್ಡ್ ಶುಭಾರಂಭ

0

ಮುರುಗೋಳಿ: ಕಳೆದ ಹಲವಾರು ವರುಷಗಳಿಂದ ತವನಿಧಿ 1 ಗ್ರಾo ಗೋಲ್ಡ್ ಮಡಂತ್ಯಾರು ಉದ್ಯಮದೊಂದಿಗೆ ಉತ್ತಮ ಗುಣಮಟ್ಟ ಹಾಗೂ ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಬಂದಿರುವ ಶಿವಪ್ರಸಾದ್ ಯಶ್ವಿನಿ ರವರ 2ನೇ ಸಂಸ್ಥೆ ನಿಧಿ 1 ಗ್ರಾo ಗೋಲ್ಡ್ ಇದರ ಶುಭಾರಂಭ ಸಂಗಮ ಕ್ಷೇತ್ರ ಉಪ್ಪಿನಂಗಡಿ ಹತ್ತಿರ ಮೂರುಗೋಳಿಯಲ್ಲಿ ಮಾ.1ರಂದು ಶುಭಾರಂಭ ನಡೆಯಿತು.

ಉದ್ಘಾಟನೆಯನ್ನು ಮಾಲಕರ ಮಾತಾ – ಪಿತರಾದ ಲಕ್ಷ್ಮಣ ಮೂಲ್ಯ ಮತ್ತು ವೀರಮ್ಮ ಹಾಗೂ ಅತ್ತೆ – ಮಾವ ಕೊರಗಪ್ಪ ಮೂಲ್ಯ ಮತ್ತು ಭವಾನಿ ರವರು ದೀಪ ಪ್ರಜ್ವಲಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.

ಅತಿಥಿ ಗಣ್ಯರು ಸಂಸ್ಥೆಗೆ ಭಾಗವಹಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here