ಸಿಯೋನ್ ಆಶ್ರಮದಲ್ಲಿ ಅಮರ್ ಕೊರೆಯ ಸ್ಮರಣೆ

0

ನೆರಿಯ: ನೆರಿಯ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಮಡಂತ್ಯಾರ್ ಜೆರಾಲ್ಡ್ ಕೊರೆಯ ರವರ ಪುತ್ರ ಅಮರ್ ಕೊರೆಯ ಅಪಘಾತದಲ್ಲಿ ನಿಧನರಾಗಿ ಇಂದಿಗೆ 9ನೇ ವರ್ಷ ಪೂರೈಸಿದ ಸವಿ ನೆನಪಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಆಶ್ರಮವಷಿಗಳೊಂದಿಗೆ ಭೋಜನ ಕೂಟ ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಜೆರಾಲ್ಡ್ ಕೊರೆಯ, ಸಿಯೋನ್ ಆಶ್ರಮ ಟ್ರಸ್ಟಿ ಯು.ಸಿ ಪೌಲೋಸ್, ವಿನ್ಸೆಂಟ್ ಡಿಸೋಜಾ, ಅಲ್ಫೋನ್ಸ್ ಪಾಯ್ಸ್, ಪ್ರವೀಣ್ ಟೌರೋ, ವಿಲ್ಫ್ರೆಡ್ ಮೊರಾಸ್, ಅನಿತಾ ಕೊರೆಯ, ನಿರ್ಮಲ ಕೊರೆಯ, ವೆಲಂಕಣಿ ಕೇಟರಿಂಗ್ ಮಾಲಕ ಲ್ಯಾನ್ಸಿ ಮೋನಿಸ್, ಮೇರಿ ಫೌಲೋಸ್ ಹಾಗೂ ಸಿಬ್ಬಂದಿಯವರು, ಆಶ್ರಮ ಟ್ರಸ್ಟಿಗಳು ಉಪಸ್ಥಿತರಿದ್ದು ಮೃತ ಅಮರ್ ಕೊರೆಯ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿದರು.

LEAVE A REPLY

Please enter your comment!
Please enter your name here